©

Tuesday 18 2025

  ಮಾನ್ಯರೇ

ತುಂಬಾ ದಿನಗಳ ಕನಸು ನಾನು ಒಂದು ಬ್ಲಾಗ್ ರಚಿಸಬೇಕು ನನ್ನ ಮಿತ್ರರಿಗೆ ಮಾಹಿತಿಗಳು ತಮ್ಮ ಅಂಗೈನಲ್ಲೇ ಸಿಗಬೇಕು ಎಂದು. ಈಗ ನಾನು ಒಂದು ಬ್ಲಾಗ್‌ ರಚಿಸಿ ಅದರಲ್ಲಿ ಕೆಲವು ಸುತ್ತೋಲೆಗಳು, ಕಾಯ್ದೆಗಳು, ನಮೂನೆಗಳನ್ನು ಅಳವಡಿಸಿದ್ದೇನೆ. ಈ ಬ್ಲಾಗ್‌ ರಚಿಸಲು ಸಹಾಯ ಮಾಡಿದ ತಮಗೆ ನನ್ನ ನಮಸ್ಕಾರಗಳು. ಈ ಬ್ಲಾಗ್‌ ರಚಿಸಲು ನನ್ನ ಬೆನ್ನ ಹಿಂದೆ ನಿಂತ  GOOGLE  ಮತ್ತು YOUTUBE  ಚಾನೆಲ್‌ ಗೆ ನನ್ನ ನಮನಗಳು. ಎಲ್ಲಕ್ಕಿಂತಲೂ ಮಿಗಿಲಾಗಿ  YOUTUBE ಚಾನೆಲ್‌ಗೆ ಮಾಹಿತಿಗಳನ್ನು ಅಪ್‌ಲೋಡ್‌ ಮಾಡಿರುವ ಕಾಣದ ಕೈಗಳಿಗೆ ನನ್ನ ನಮನಗಳು.

   ತಾವು ಒಮ್ಮೆ ಈ ಬ್ಲಾಗ್‌ ಪರಿಶೀಲಿಸಿ ತಮ್ಮ ಅಮೂಲ್ಯ ಸಲಹೆ ಮತ್ತು ಮಾರ್ಗದರ್ಶನ ನೀಡಲು  ಕೋರುತ್ತೇನೆ. ಹಾಗೂ ಯಾವುದಾದರೂ ದೋಷಗಳಿದ್ದರೆ, ಮಾಹಿತಿಗಳನ್ನು ಅಳವಡಿಸಬೇಕಿದ್ದರೆ ದಯವಿಟ್ಟು ನನ್ನ ಇ-ಮೇಲ್‌ vshlvvk59@gmail.com ಅಥವಾ ನನ್ನ whatsapp ನಂಬರ್‌ 9901236462 ಗೆ ಕಳುಹಿಸಲು ಕೋರುತ್ತೇನೆ.

                                                                                                     ತಮ್ಮ ಮಾರ್ಗದರ್ಶನ ಕೋರುವ

Followers